Haveri news
-
District
ಮಲಗುಂದ ಗ್ರಾಪಂ ಕಾಂಗ್ರೆಸ್ ತೆಕ್ಕೆಗೆ:
ಹಾನಗಲ್: ತಾಲೂಕಿನ ಮಲಗುಂದ ಗ್ರಾಪಂ ಬಿಜೆಪಿ ಕೈ ತಪ್ಪಿ ಕಾಂಗ್ರೆಸ್ ತೆಕ್ಕೆಗೆ ಬಂದಿದ್ದು, ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿದೆ. ಗುರುವಾರ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್…
Read More » -
Crime
ಧಗ ಧಗನೇ ಹೊತ್ತಿ ಉರಿದ ಸ್ಕಾರ್ಪಿಯೋ: ಕ್ಷಣಾರ್ಧದಲ್ಲಿ ಬೂದಿಯಾದ ಕಾರ್:
ಹಾವೇರಿ: ಮಹಿಂದ್ರಾ ಸ್ಕಾರ್ಪಿಯೋ ಕಾರ್ ನಡುರಸ್ತೆಯಲ್ಲಿಯೇ ಧಗ ಧಗನೇ ಹೊತ್ತಿ ಉರಿದ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಬಳಿ NH 48 ರಲ್ಲಿ ನಡೆದಿದೆ. ಏಕಾಏಕಿ…
Read More » -
District
ಹಾನಗಲ್ ಪುರಸಭೆ ಮಳಿಗೆ ಹರಾಜಿನಲ್ಲಿ ಗೋಲಮಾಲ್: ಸರಕಾರಕ್ಕೆ 2.5 ಕೋಟಿ ನಷ್ಟ:
ಹಾನಗಲ್: ಹಾನಗಲ್ ಪುರಸಭೆ ಮಳಿಗೆ ಹರಾಜಿನಲ್ಲಿ ಗೋಲಮಾಲ್ ಆಗಿದ್ದು, ಇದರಿಂದ ಸರಕಾರಕ್ಕೆ ಸುಮಾರು 2.5 ಕೋಟಿ ರೂಗಳಷ್ಟು ನಷ್ಟವಾಗಿದೆ ಎಂದು ಪುರಸಭೆ ಸದಸ್ಯ ಜಮೀರ್ ಶೆಖ್ ಆರೋಪಿಸಿದರು.…
Read More » -
District
ಪಂಚಮಸಾಲಿ ಯುವ ಘಟಕದ ಜಿಲ್ಲಾಧ್ಯಕ್ಷರಾಗಿ ನಾಗರಾಜ ಕ್ಯಾಬಳ್ಳಿ ಆಯ್ಕೆ
ಹಾವೇರಿ: ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಯುವ ಘಟಕದ ಹಾವೇರಿ ಜಿಲ್ಲಾಧ್ಯಕ್ಷರಾಗಿ ಹಾನಗಲ್ ತಾಲೂಕು ದೇವರಹೊಸಪೇಟೆ ಗ್ರಾಮದ ನಾಗರಾಜ ಕ್ಯಾಬಳ್ಳಿ ಹಾಗೂ ಜಿಲ್ಲಾ ಯುವ…
Read More » -
Crime
ಮೆಡಿಸನ್ ಅಡ್ಡ ಪರಿಣಾಣದಿಂದ ಮಹಿಳೆ ಸಾವು: ಕುಟುಂಬಸ್ಥರ ಆರೋಪ
ಹಾವೇರಿ: ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಬಂದಿದ್ದ ಮಹಿಳೆ ಸಾವುಗೊಂಡಿರುವ ಘಟನೆ ಹಾವೇರಿಯ ವೀರಾಪುರ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಮೆಡಿಸನ್ ಅಡ್ಡ ಪರಿಣಾಮದಿಂದ ಬ್ಯಾಡಗಿ ಪಟ್ಟಣದ…
Read More » -
District
ಅಪರೂಪದ ರಾಜನೀತಿಜ್ಞಗೆ ಜಿಲ್ಲಾ ಕಾಂಗ್ರೆಸ್ನಿಂದ ಶ್ರದ್ಧಾಂಜಲಿ:
ಹಾವೇರಿ: ಭಾರತದ ಮಾಜಿ ಪ್ರಧಾನ ಮಂತ್ರಿ, ಅಪರೂಪದ ರಾಜನೀತಿಜ್ಞ ಡಾ. ಮನಮೋಹನ್ ಸಿಂಗ್ ಅವರು ನಿಧನರಾಗಿದ್ದು ಅವರ ಆತ್ಮಕ್ಕೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ…
Read More » -
Crime
ಅನೈತಿಕ ಸಂಬಂಧ ಹಿನ್ನೆಲೆ ವ್ಯಕ್ತಿಯ ಅಮಾನವೀಯ ರೀತಿಯಲ್ಲಿ ಹತ್ಯೆ:
ಹಾವೇರಿ: ಅನೈತಿಕ ಸಂಬಂಧದ ಆರೋಪದ ಹಿನ್ನಲೆಯಲ್ಲಿ ಓರ್ವನನ್ನು ಅಮಾನವೀಯ ರೀತಿಯಲ್ಲಿ ಹತ್ಯೆ ಮಾಡಿರುವ ಘಟನೆ ಹಾನಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ…
Read More » -
District
ಅಂಬೇಡ್ಕರ್ ಕುರಿತು ಅಮಿತ ಷಾ ಹೇಳಿಕೆಗೆ ತೀವ್ರ ಖಂಡನೆ
ಹಾನಗಲ್ : ಅಂಬೇಡ್ಕರ್ ಅವರ ಹೆಸರನ್ನು ಪದೇ ಪದೇ ಬಳಸುವುದು ಕೆಲವರಿಗೆ ಶೋಕಿಯಾಗಿ ಬಿಟ್ಟಿದೆ. ಅಂಬೇಡ್ಕರ್ ಅವರ ಹೆಸರನ್ನು ಬಳಸಿದಷ್ಟು ಏನಾದರೂ ದೇವರ ಹೆಸರನ್ನು ಬಳಸಿದ್ದರೆ ಇಷ್ಟು…
Read More » -
District
ಅಂಬೇಡ್ಕರ್ಗೆ ಅಪಮಾನಗೃಹಸಚಿವರ ವಜಾಕ್ಕೆ ಕಾಂಗ್ರೆಸ್ ಮುಖಂಡಉಮೇಶ್ ಮಾಳಗಿ ಒತ್ತಾಯ
ಹಾನಗಲ್ : ರಾಜ್ಯಸಭೆಯಲ್ಲಿ ದೇಶದ ಗೃಹಮಂತ್ರಿ ಅಮಿತ್ ಶಾ ಅಂಬೇಡ್ಕರ್ ಬಗ್ಗೆ ಅವಮಾನಕರ ವಾಗಿ ಮಾತನಾಡಿರುವುದು ಖಂಡನೀಯ. ಅವರನ್ನು ಸಂಸದರ ಸ್ಥಾನದಿಂದ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಮುಖಂಡರಾದ…
Read More » -
Crime
ಹಾನಗಲ್ ಪೊಲೀಸರ ಕಾರ್ಯಾಚರಣೆ:ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಶ:
ಹಾನಗಲ್: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಹಾಗೂ ಮಾಲ್ ಪೂರೈಕೆ ಮಾಡುತ್ತಿದ್ದ ವ್ಯಕ್ತಿವೋರ್ವನ ಹಾನಗಲ್ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಹಾನಗಲ್ ಪೊಲೀಸ್ ಠಾಣೆಯ ಸಿಪಿಐ…
Read More »