ಹಾನಗಲ್ : ತಾಲೂಕಿನಲ್ಲಿ ಗಾಳಿ,ಮಳೆಯ ಅಬ್ಬ ಹೆಚ್ಚಾಗಿದೆ. ಗಾಳಿ ಮಳೆಗೆ ವಿದ್ಯುತ್ ಕಂಬಗಳು ಧರೆಗೆ ಉರುಳುತ್ತಿವೆ. ಗಾಳಿ ಮಳೆಯನ್ನ ಲೆಕ್ಕಿಸದೆ ಹೆಸ್ಕಾಂ ಸಿಬ್ಬಂದಿಗಳು ಕೆಲ ಮಾಡುತಗತಿದ್ದಾರೆ.
ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಜಮೀನಿನಲ್ಲಿ ತುಂಡಾಗಿ ಬಿದ್ದ ವಿದ್ಯುತ್ ಕಂಬವನ್ನ ಸರಿಯಾದ ಸಮಯಕ್ಕೆ ದುರಸ್ತಿ ಮಾಡಿದ್ದಾರೆ. ಪರಿಣಾಮ ಜಮೀನಿಗೆ ತೇರುವಳ ರೈತರ ಜೀವ ಉಳಿಸಿದ್ದಾರೆ ಎಂದು ಸಾರ್ವಜನಿಕರು ಹೆಸ್ಕಾಂ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.