HaveriLatestNewsPoliticsUncategorized

ಪ್ರವಾಹ ಪೀಡಿತ ಪ್ರದೇಶಗಳನ್ನು ವೀಕ್ಷಣೆ ಮಾಡಿದ ಶಾಸಕ ಯು.ಬಿ.ಬಣಕಾರ

ಹಿರೇಕೆರೂರು: ಹಿರೇಕೆರೂರು – ರಟ್ಟಿಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಶಾಸಕ ಯು.ಬಿ.ಬಣಕಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸತತವಾಗಿ ಸುರಿಯುತ್ತಿರುವ ಮಳೆಯಿಂದ ತುಂಬಿ ಹರಿಯುತ್ತಿರುವ ಕುಮದ್ವತಿ ನದಿಯ ಭಾಗದಲ್ಲಿರುವ ತಿಪ್ಪಾಯಿಕೊಪ್ಪ ಗ್ರಾಮದ ಶಿಕಾರಿಪುರ-ರಾಣೇಬೆನ್ನೂರ ಹೆದ್ದಾರಿಯಲ್ಲಿರುವ ಸೇತುವೆ.ರಾಮತೀರ್ಥ-ಖಂಡಿಬಾಗೂರಿಗೆ ಹೋಗುವ ಸೇತುವೆ, ಯಲಿವಾಳ ಗ್ರಾಮಕ್ಕೆ ಹೋಗುವ ಸೇತುವೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರರು. ಅಧಿಕಾರಿಗಳು ಗ್ರಾಮಸ್ಥರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
Social media & sharing icons powered by UltimatelySocial