ಹಾವೇರಿ: ಜಿಲ್ಲೆಯಲ್ಲಿ ತಡ ರಾತ್ರಿ ಸುರಿದ ಧಾರಾಕಾರ ಮಳೆಗೆ ಕಾರ್ಖಾನೆಯ ಮೇಲ್ಚಾವಣಿ ಹಾರಿ ಹೋದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸೋಮಸಾಗರ ಗ್ರಾಮದಲ್ಲಿ ನಡೆದಿದೆ.ಸುನೀಲ್ ಎನ್ನುವವರಿಗೆ ಸೇರಿದ ಕಾರ್ಖಾನೆಯು ಮಳೆಯಿಂದಾಗಿ ಹಾನಿಯಾಗಿದೆ.ಮಳೆಗೆ ಕಾರ್ಖಾನೆಯ ಮಷಿನ್ ಹಾಗೂ ಕಟ್ಟಡಕ್ಕೆ ಹಾನಿಯಾಗಿದೆ.
Related Articles
Check Also
Close