ಹಾನಗಲ್: ಹಾನಗಲ್ ಪೊಲೀಸ್ ಠಾಣೆಗೆ ಸಿಪಿಐ ಆಗಿ ಆಂಜನೇಯ ಎನ್ ಎಚ್ ಅವರು ಅಧಿಕಾರ ಸ್ವೀಕರಿಸಿದರು.ಈ ಹಿಂದೆ ಕಾರ್ಯನಿರ್ವಹಿಸಿದ್ದ ಸಿಪಿಐ ಆರ್.ವಿರೇಶ್ ಅವರು ನೂತನ ಸಿಪಿಐ ಶ್ರೀ ಆಂಜನೇಯ ಎನ್ ಎಚ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.