DistrictHaveriLatest

ಆತ್ಮನಿರ್ಭರ ಭಾರತ ಬಜೆಟ್

ಹಾನಗಲ್: ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮ ಅವರು ಕೃಷಿ ಉದ್ಯೋಗ,ಗ್ರಾಮೀಣ ಅಭಿವೃದ್ಧಿಗೆ ಹೆಚ್ಚು ಒತ್ತು  ಕೊಟ್ಟಿರುತ್ತಾರೆ “ಪಿಎಂ  ಆವಾಸ್ ಯೋಜನೆ” ಮೂರು ಕೋಟಿ ಮನೆ ನಿರ್ಮಾಣ,  “ಪಿಎಂ ಸೂರ್ಯ ಘರ್  ಯೋಜನೆ”,  ತೆರಿಗೆ ಬಾರೆ ಕಡಿಮೆ ಮಾಡಿ ಈ ವರ್ಷದ ಬಜೆಟ್ ಆತ್ಮ ನಿರ್ಭರ ಬಜೆಟ್ ಆಗಿದ್ದು ಅಭಿವೃದ್ಧಿಗೆ ಒತ್ತುಕೊಟ್ಟು ಭಾರತದ ಆರ್ಥಿಕತೆಯನ್ನು ಸದೃಢ ಗೊಳಿಸಿದ್ದಾರೆ.

ಡಾ ಸುನಿಲ್ ಆರ್ ಹಿರೇಮಠ್
ಮಾಧ್ಯಮ ಸಂಚಾಲಕರು
ಭಾಜಪ ಘಟಕ ಹಾನಗಲ್

Related Articles

Leave a Reply

Your email address will not be published. Required fields are marked *

Back to top button
Social media & sharing icons powered by UltimatelySocial