ಹಾವೇರಿ: ಹೊಲದಲ್ಲಿ ಚೆಂಡು ಹೂವು ಬೀಡಿಸುವ ವೇಳೆ ಮಹಿಳೆ ಮೇಲೆ ಹೆಜ್ಜೆನು ದಾಳಿಯಾಗಿ ಮಹಿಳೆಯೊರ್ವಳು ಮೃತ ಪಟ್ಟ ಘಟನೆ ಬಂಕಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ನಿಂಗವ್ವ ಶಿರಬಡಗಿ (58) ಮೃತ ಮಹಿಳೆಯಾಗಿದ್ದು,ಹೆಜ್ಜೆನು ದಾಳಿಯಿಂದ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾಳೆ.ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಸಿಂಗಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು,
ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಇಂದು ಮೃತ ಪಟ್ಟಿದ್ದಾಳೆ.ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.