ಕ್ರೈಂ
WordPress is a favorite blogging tool of mine and I share tips and tricks for using WordPress here.
-
ಕಪಲ್ಸ್ ಚಾಲೆಂಜ್ ಸ್ವೀಕರಿಸುವ ಮುನ್ನ ಈ ಸುದ್ದಿ ನೋಡಿ..
ಪುಣೆ – ಫೇಸ್ ಬುಕ್ ನಲ್ಲಿ ಭಾರಿ ಟ್ರೆಂಡ್ ಆಗಿರುವ ಕಪಲ್ ಚಾಲೇಂಜ್ ಅಕ್ಸೆಪ್ಟ್ ಮಾಡುವ ಮುನ್ನ ಎಚ್ಚರಿಕೆ ವಹಿಸಿ ಎಂದು ಪುಣೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.…
Read More » -
ವೀಲಿಂಗ್ ಗುಂಪಿನಿಂದ ಬುದ್ದಿ ಹೇಳಿದ ಯುವಕನ ಬರ್ಬರ ಹತ್ಯೆ..
ಮೈಸೂರು :- ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಕೇತುಪುರ ಗ್ರಾಮದ ಸಿದ್ದರಾಜು (26) ಹತ್ಯೆಯಾದ ಯುವಕ. ಗ್ರಾಮದಲ್ಲಿ ವೀಲಿಂಗ್ ಮಾಡುತ್ತಿದ್ದ ಯುವಕರಿಗೆ ರಸ್ತೆ ಚಿಕ್ಕದಾಗಿದೆ ಮಕ್ಕಳು, ವೃದ್ದರು ಓಡಾಡುತ್ತಿರುತ್ತಾರೆ.…
Read More » -
ಪಬ್ ಜೀ ಗೇಮ್ ಆಡಬೇಡ ಎಂದ ಪಾಲಕರು, ಮನನೊಂದು ಯುವಕ ಆತ್ಮಹತ್ಯೆ..
ಹಾವೇರಿ :- ಹೌದು ಪಬ್ ಜೀ ಗೇಮ್ ಆಟಬೇಡ ಎಂದ ಪಾಲಕರ ಬುದ್ದಿ ಮಾತಿಗೆ ತೇಜಸ್ ಶಿಡ್ಲಾಪೂರ (17) ಎಂಬ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕನನ್ನು…
Read More » -
ಟಿಕಟಾಕ್ ಗೆಳಯನ ಕಿರುಕುಳಕ್ಕೆ ಕಿರುತರೆ ನಟಿ ಆತ್ಮಹತ್ಯೆ..
ಹೈದರಾಬಾದ್:- ತೆಲುಗಿನ ಕಿರುತೆರೆ ನಟಿಗೆ ಟಿಕಟಾಕ್ ಗೆಳಯನಿಂದ ಆಗುವ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಹೈದರಾಬಾದ್ನ ಮಧುರನಗರದ ನಿವಾಸಿ ನಟಿ ಶ್ರಾವಣಿ…
Read More » -
ಮೈಸೂರಿನಲ್ಲಿ ಬೆಲ್ ಬಾಟಮ್ ಸಿನಿಮಾ ಮಾದರಿಯಲ್ಲಿ ಕಳ್ಳತನ.
ಮೈಸೂರು:- ಮೈಸೂರಿನ ಸರಸ್ವತಿಪುರಂನಲ್ಲಿರುವ 5 ನೇ ಮುಖ್ಯ ರಸ್ತೆಯಲ್ಲಿರುವ ವಿಜಿಕುಮಾರ ಹಾಗೂ ವನಜಾಕ್ಷಿ ಎಂಬುವರ ದಂಪತಿ ಮನೆಯಲ್ಲಿ ವಿಚಿತ್ರ ರೀತಿಯಲ್ಲಿ ಕಳ್ಳತನ ನೆಡೆದಿದೆ. ಬೀಗ ಹೊಡೆದಿಲ್ಲ, ಬಾಗಿಲು,ಕಿಟಕಿ…
Read More » -
ಪುಲ್ವಾಮಾ ದಾಳಿ ಚಾರ್ಜ್ಶೀಟ್ ಸಲ್ಲಿಸಿದ NIA; ದಾಳಿ ಹಿಂದೆ 26/11 ದಾಳಿ ರೂವಾರಿ ಮಸೂದ್ ಅಜರ್ ಹಾಗೂ ಸಹೋದರ ಅಸ್ಗರ್..
ನವದೆಹಲಿ: 2019ರ ಫೆಬ್ರವರಿಯಲ್ಲಿ ನಡೆದಿದ್ದ ಪುಲ್ವಾಮಾ ಭೀಕರ ಭಯೋತ್ಪಾದನಾ ದಾಳಿ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ ಇಂದು ಜಮ್ಮು ನ್ಯಾಯಾಲಯಕ್ಕೆ 5 ಸಾವಿರ ಪುಟಗಳ ಚಾರ್ಜ್ಶೀಟ್ ಸಲ್ಲಿಸಿದೆ.…
Read More » -
ಮೇಲಾಧಿಕಾರಿಗಳ ಕಿರುಕುಳ ಬ್ಯಾಂಕ್ ನೌಕರ ವಿಡಿಯೋ ಮಾಡಿ, ಆತ್ಮಹತ್ಯೆ…
ಬಳ್ಳಾರಿ/ಹೊಸಪೇಟೆ :- ಹೊಸಪೇಟೆಯ ಬಳ್ಳಾರಿ ಸರ್ಕಲನಲ್ಲಿರುವ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಿಬ್ಬಂದಿ ಮಹೇಶ (28) ಆತ್ಮಹತ್ಯೆ ಮಾಡಿಕೊಂಡ ಯುವಕ. ಹೊಸಪೇಟೆ ಮೂಲದ ಈತ ಈಕ್ವಟಿಸ್ ಬ್ಯಾಂಕನಲ್ಲಿ…
Read More » -
ಸಂತೆಯಲ್ಲಿ ಸಿಕ್ಕಿಬಿದ್ದ ಖತನಾ೯ಕ್ ಕಳ್ಳಿಯರು…
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ಪ್ರತಿ ಮಂಗಳವಾರ ದನಗಳ ಸಂತೆಯು ನೆಡೆಯುತ್ತದೆ..ಜಿಲ್ಲೆಯಲ್ಲಿ ಸುಪ್ರಸಿದ್ಧ ಸಂತೆ ಇದಾಗಿರುವುದರಿಂದ ಇಲ್ಲಿ ಸಾಮಾನ್ಯವಾಗಿ ಹೆಚ್ಚು ಜನಜಗುಳಿ ಉಂಟಾಗುತ್ತದೆ. ಇದನ್ನೇ…
Read More » -
ಅಪ್ರಾಪ್ತೆ ಮೇಲೆ ವಿಕೃತ ಮೇರೆದ ರಾಕ್ಷಸರು, ಕಣ್ಣು ಕಿತ್ತು, ನಾಲಿಗೆ ಕತ್ತರಿಸಿ, ಅತ್ಯಾಚಾರ..
ಲಕ್ನೋ :- ಉತ್ತರ ಪ್ರದೇಶದ ಲಖೀಂಪುರದ ಪಟ್ಟಣದ ಹೊರ ವಲಯದಲ್ಲಿ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ, ಆಕೆಯ ಕಣ್ಣು ಕಿತ್ತು, ನಾಲಗೆ ಕತ್ತರಿಸಿ ವಿಕೃತವಾಗಿ…
Read More » -
ಪ್ರೇಮಿಗಳಿಬ್ಬರು ತುಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ..
ಶಿವಮೊಗ್ಗ :- ಜಿಲ್ಲೆಯ ಭದ್ರಾವತಿ ತಾಲೂಕಿನ ಹುರುಳಿಹಳ್ಳಿ ಗ್ರಾಮದ ಸಂತೋಷ (22) ಹಾಗೂ ಕಾಕಬ ಹಸೂಡಿ ಗ್ರಾಮದ ಅನುಷ (19) ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳಾಗಿದ್ದಾರೆ. ಕಳೆದ 2-3…
Read More »