ಜಿಲ್ಲಾ

ಕರ್ನಾಟಕ ಬಂದ್ ಗೆ ಬೆಂಬಲ ನೀಡದ ಗಜಸೇನೆ : ಪವನ ಮಹಾಲಿಂಗಪುರ ಸ್ಪಷ್ಟನೆ.

ಮಹಾಲಿಂಗಪುರ‌ :- ಕರ್ನಾಟಕ ಸರಕಾರವು ಮರಾಠಾ ಸಮುದಾಯದ ಅಭಿವೃದ್ಧಿಗಾಗಿ ಪ್ರಾಧಿಕಾರವನ್ನು ರಚಿಸಿರುವುದನ್ನು ವಿರೋಧಿಸಿ ಡಿಸೆಂಬರ್ 05‌ ರಂದು ಹಲವಾರು ಸಂಘಟನೆಗಳು ಸೇರಿ “ಕರ್ನಾಟಕ ಬಂದ್” ಮಾಡುವುದಾಗಿ ಕರೆ ಕೊಟ್ಟಿವೆ.

ಆದರೆ ಕರವೇ ಗಜಸೇನೆ ಸಂಘಟನೆಯು ಬಂದ್ ಗೆ ಬೆಂಬಲ‌ ಸೂಚಿಸಿಲ್ಲ, ಈ‌ ಕುರಿತಾಗಿ ಕರವೇ ಗಜಸೇನೆ ಉತ್ತರ ಕರ್ನಾಟಕ ಯುವ ಘಟಕದ ಅಧ್ಯಕ್ಷರಾದ ಪವನ ಮಹಾಲಿಂಗಪುರ ಸ್ಪಷ್ಟನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ವಿಜಯಪುರ ಶಾಸಕ ಬಸನಗೌಡ ಯತ್ನಾಳರ ಕನ್ನಡಪರ ಸಂಘಟನೆಗಳು ರೋಲ್ ಕಾಲ್ ಗಿರಾಕಿಗಳೆಂಬ ಹೇಳಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ತಕ್ಷಣ ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!