ಕರ್ನಾಟಕ

ಪವರ್ ಟಿವಿ ಎಂಡಿ, ಖ್ಯಾತ ನಿರ್ಮಾಪಕ ರೆಹಮಾನ್ ಪೊಲೀಸ ವಶಕ್ಕೆ..

ಬೆಂಗಳೂರು :- ಸಿಎಂ ಕುಟುಂಬದ ಭ್ರಷ್ಟಾಚಾರದ ಕುರಿತು ವರದಿ ಮಾಡಿದ್ದ ಕನ್ನಡದ ಪವರ್ ಟಿವಿಯ ಮುಖ್ಯಸಂಪಾದಕ ರೆಹಮಾನ್ ಮನೆ ಮೇಲೆ ಪೋಲಿಸರು ದಾಳಿ ಮಾಡಿದ್ದಾರೆ.

ಸಂಪಾದಕ ರೆಹಮಾನ್ ರನ್ನು ವಿಚಾರಣೆಯ ನೆಪದಲ್ಲಿ ಠಾಣೆಗೆ ಕರೆದೊಯ್ದದ್ದಾರೆ ಎಂದು ತಿಳಿದುಬಂದಿದೆ. 8 ಪೋಲಿಸರನ್ನು ಒಳಗೊಂಡ ತಂಡದಿಂದ ರೆಹಮಾನ್ ಮನೆ ಮೇಲೆ ದಿಢೀರ್ ದಾಳಿ ಮಾಡಲಾಗಿದೆ.

ಸಮಾಜದ ನಾಲ್ಕನೇ ಅಂಗವೆಂದು‌ ಕರೆಯಲ್ಪಡುವ ಮಾಧ್ಯಮ ಕ್ಷೇತ್ರದವರು ವರದಿ ಬಿತ್ತರಿಸಿದೇ ತಪ್ಪಾಯಿತ್ತಾ. ವರದಿಯ ಪ್ರತಿಕಾರಕ್ಕೆ ಮುಂದಾಯಿತೇ ಸರ್ಕಾರ.? ಎಂಬ ಪ್ರಶ್ನೆಯು ಎಲ್ಲರಲ್ಲಿಯೂ ಕಾಡುತ್ತಿದೆ.


Show More

Related Articles

Leave a Reply

Your email address will not be published. Required fields are marked *

Back to top button
error: Content is protected !!