ದೇಶ & ವಿದೇಶ
ಟಿಕ್ ಟಾಕ್ ಪ್ರಿಯರಿಗೆ ಗುಡ್ ನ್ಯೂಸ್; ಮತ್ತೆ ಭಾರತದಲ್ಲಿ ಪ್ರಾರಂಭವಾಗುತ್ತಾ ಟಿಕ್ ಟಾಕ್.?

ಭಾರತದ ವಿರುದ್ದ ಚೀನಾ ಗಡಿ ಸಂಘರ್ಷ ಹೆಚ್ಚಾಗಿತ್ತಿದಂತೆ, ಭದ್ರತಾ ಕಾರಣ ನೀಡಿ ಚೀನಾದ ನೂರಾರು ಆಪ್ಸ್ ಗಳನ್ನು ಎರಡು ಹಂತಗಳಲ್ಲಿ ಭಾರತ ಸರ್ಕಾರ ಬ್ಯಾನ್ ಮಾಡಿತ್ತು.
ಎರಡು ಹಂತಗಳಲ್ಲಿ ಟಿಕ್ ಟಾಕ, ಹೆಲೋ, ಪಬ್ ಜೀ ಸೇರಿದಂತೆ ಅನೇಕ ಆ್ಯಪ್ ಗಳನ್ನು ಬ್ಯಾನ್ ಮಾಡಲಾಗಿತ್ತು. ಸಧ್ಯ ಪಬ್ ಜೀ ಚೀನಾ ಕಂಪನಿ ಟೆನ್ಸೆಂಟ್ ಜೊತೆಗಿನ ಒಪ್ಪಂದ ಕಡಿದುಕೊಂಡಿದೆ. ಈ ಮೂಲಕ ಬಾನ್ನಿಂದ ಮುಕ್ತಿ ಪಡೆಯುವ ನಿರೀಕ್ಷೆಯಲ್ಲಿದೆ.
ಭಾರತ ಇಂತಹ ಕ್ರಮಕ್ಕೆ ಮು ಅಮೆರಿಕ ಸಹ ಚೀನಾ ಮೂಲದ ಟಿಕ್ಟಾಕ್, ವೀ-ಚಾಟ್ ಸೇರಿದಂತೆ ಹಲವಾರು ಅಪ್ಲಿಕೇಶನ್ಗಳ ಮೇಲೆ ನಿರ್ಬಂಧ ಹೇರಿದೆ. ಪ್ರಸ್ತುತ ಅಮೇರಿಕಾ ಟಿಕ್ ಟಾಕ್ ಕಾರ್ಯಾಚರಣೆ ಬೈಟ್ಸ್ ಕಂಡು ಹಿಡಿದಿದೆ ಮತ್ತು ಅಮೇರಿಕಾ ಮೂಲದ ಕಂಪನಿಯು ವಾಲ್ ಪಾರ್ಟನರ್ ಆಗಿ ವಾಲ್ ಮಾರ್ಟ್ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಈ ವಿಚಾರವನ್ನು ಟಿಕ್ ಟಾಕ್ ಅಧಿಕಾರಿಗಳು ಕೂಡ ಖಚಿತಪಿಡಿಸದೆ.