ಕರ್ನಾಟಕ

ಸೆಪ್ಟೆಂಬರ್ 21ರಂದು ಶಾಲಾ ಕಾಲೇಜು ಪ್ರಾರಂಭಾತಿ ಬಹುತೇಕ ಕ್ಯಾನ್ಸಲ್..


ಬೆಂಗಳೂರು :- ಸೆಪ್ಟೆಂಬರ್ 21ರಿಂದ ಶಾಲಾ ಕಾಲೇಜು ಪ್ರಾರಂಭಾತಿಯ ಕುರಿತು ಮೊನ್ನೆಯೆಷ್ಟೇ ಶಿಕ್ಷಣ ಸಚಿವರಾದ ಸುರೇಶ ಕುಮಾರ ಹೇಳಿಕೆ ನೀಡಿದರು. ಆದರೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈ ತಿಂಗಳ ಅಂತ್ಯದಲ್ಲಿ ಶಾಲಾ ಕಾಲೇಜುಗಳು ಆರಂಭವಾಗುವುದು ಬಹುತೇಕ ಸುಳ್ಳಾಗಿದೆ..

ಈ ಕುರಿತಂತೆ ಮಹತ್ವದ ಆದೇಶ ಹೊರಡಿಸಿರುವ ಶಿಕ್ಷಣ ಇಲಾಖೆಯು ಕೊರೊನಾ ಪ್ರಕರಣಗಳ ಹೆಚ್ಚಳವು ವಿದ್ಯಾರ್ಥಿಗಳ ಶಾಲಾ ಕಾಲೇಜು ಭೇಟಿಗೆ ಬ್ರೇಕ್ ನೀಡಿದೆ. 9 ರಿಂದ 12ತರಗತಿಯವರೆಗೆ ಅವಕಾಶ ನೀಡಿದ ಇಲಾಖೆಯು ಮುಂದಿನ ಪ್ರಕಟನೆಯ ವರೆಗೂ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜು ಭೇಟಿ ನೀಡದಂತೆ ತಿಳಿಸಿದೆ. ಪರಿಸ್ಥಿತಿ ಅವಲೋಕನ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಉಮಾಶಂಕರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!