ಜಿಲ್ಲಾ

ಅಮಾನವೀಯ ಘಟನೆಗೆ ಸಾಕ್ಷಿಯಾದ ವಿಜಯಪುರ..

ವಿಜಯಪುರ: ಹೆಣ್ಣು ಎಂಬ ಕಾರಣಕ್ಕೆ ತಾಯಿ ಮಗುವನ್ನು ದೇವಸ್ತಾನದಲ್ಲಿ ಬಿಟ್ಟು ಹೋದ ಅಮಾನುಷ ಘಟನೆಯೊಂದು ನಡೆದಿದೆ.

ಪದ್ಮಾವತಿ ಕಾಲನಿಯ ಸಿದ್ಧಿವಿನಾಯಕ ದೇವಸ್ಥಾನದ ಕಟ್ಟೆಯ ಮೇಲೆ ಮಗು ಪತ್ತೆಯಾಗಿದೆ. ಸ್ಥಳಿಯ ನಿವಾಸಿಗಳ ಮಾಹಿತಿ ಮೇರೆಗೆ ಆದರ್ಶನಗರ ಪೋಲಿಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ. ಸಧ್ಯ ಹೆಣ್ಣು ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿರುವ ಮಗು ಆರೋಗ್ಯವಾಗಿದೆ ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!