ಕರ್ನಾಟಕಸಿನಿ ದುನಿಯಾ

ಸಾಹಸಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಇಂದು ಚಾಲನೆ

ಬೆಂಗಳೂರು- ಅನೇಕ ವರ್ಷಗಳ ನಟ ದಿ. ವಿಷ್ಣುವರ್ಧನ ಅಭಿಮಾನಿಗಳ ಕನಸು ಇಂದು ಈಡೇರಲಿದೆ. ಇಂದು ಸಿಎಂ ಯಡಿಯೂರಪ್ಪ 10.45ಕ್ಕೆ ಆನ್ ಲೈನ್ ಮೂಲಕ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ.

ಮೈಸೂರಿನ ಎಚ್ ಡಿ ಕೋಟೆ ರಸ್ತೆಯ ಉದ್ಗೂರು ಗೇಟ್ ಬಳಿಯ 5 ಎಕರೆ ‌ಪ್ರದೇಶದಲ್ಲಿ ಸ್ಮಾರಕ ನಿರ್ಮಾಣ ಆಗಲಿದೆ. 11 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಈಗಾಗಲೇ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ.

ಸ್ಮಾರಕ ಉದ್ಘಾಟನೆ ಸಮಾರಂಭದಲ್ಲಿ ನಟಿ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುಧ, ಮಗಳು ಕೀರ್ತಿ ಸೇರಿ ಅನೇಕ ಜನ ಅಭಿಮಾನಿಗಳು ಭಾಗವಹಿಸಲಿದ್ದಾರೆ. ವಿಷ್ಣು ಸ್ಮಾರಕ ಬೆಂಗಳೂರು, ಮೈಸೂರು ಎಲ್ಲಿ ಮಾಡಬೇಕು ಎಂಬ ಅನೇಕ ವಿವಾದಗಳು ಎದಿದ್ದವು. ಕೊನೆಗೂ ಕುಟುಂಬಸ್ಥರ ನಿರ್ಣಯದಂತೆ ಸ್ಮಾರಕ ನಿರ್ಮಾಣ ಆಗಲಿದೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!