ದೇಶ & ವಿದೇಶ

ಭಾರತದಲ್ಲಿ ಪಬ್ ಜಿ ಗೆಮ್ ಬ್ಯಾನ್!

ಹೊಸದಿಲ್ಲಿ :- ಭಾರತ-ಚೀನಾ ನಡುವೆ ಗಡಿ ಸಂಘರ್ಷ ಮುಂದುವರೆದಿದ್ದು,‌ ಚೀನಾಕ್ಕೆ ಶಾಕ್ ಮೇಲೆ ಶಾಕ್ ನೀಡುತ್ತಿರುವ ಕೇಂದ್ರ ಸರಕಾರ ಭಾರತದಲ್ಲಿ ಚಾಲ್ತಿಯಲ್ಲಿರುವ ಚೀನಿ 118 ಆಪ್ ಗಳನ್ನು ಬ್ಯಾನ್ ಮಾಡಲಾಗಿದೆ.

ಪ್ರಮುಖವಾಗಿ ಯುವಸಮೂಹದ ಮನರಂಜನಾ ಮೊಬೈಲ್ ಗೇಮ್ ಆಗಿದ್ದ ಪಬ್ ಜಿ ಗೆಮ್, ಪವ್ ಜಿ ಲೈಟ್ ಮತ್ತು ಬೈಡು, ಆಪ್ ಲ್ಯಾಕ್, ಲೂಡೋ ಆಲ್ ಸ್ಟಾರ್,‌ವಿಪಿನ್ ಪಾರ್ ಟಿಕ್ ಟಾಕ್, ಸೇರಿದಂತೆ ಅನೇಕ ಪ್ರಮುಖ ಆಪ್ ಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಅಧಿಕೃತ ಮಾಹಿತಿಗಳು ತಿಳಿಸಿವೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!