ಕರ್ನಾಟಕಜಿಲ್ಲಾ

ಸ್ವಚ್ಛತೆಯತ್ತ ಮತ್ತೊಂದು‌ ಹೆಜ್ಜೆಯನ್ನಿಟ್ಟ ಕೆ‌ ಎಸ್ ಆರ್ ಟಿ ಸಿ..

ಬೆಂಗಳೂರು :- ಕೆ‌ ಎಸ್ ಆರ್‌ ಟಿ ಸಿ‌ ಯ ಒಂದು ಅನುಪಯುಕ್ತ ಬಸ್ಸನ್ನು ಸುಸಜ್ಜಿತ ಮಹಿಳಾ ಶೌಚಾಲಯವನ್ನಾಗಿ ನಿರ್ಮಿಸಲಾಗಿದೆ. ಇದನ್ನು ‘ ಸ್ತ್ರೀ ‌ಶೌಚಾಲಯ’ ಎಂದು ಹೆಸರಿಸಲಾಗಿದೆ. ‌

12 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಶೌಚಾಲಯವು ಮಹಿಳಾ ಸ್ನೇಹಿ ಶೌಚಾಲಯವಾಗಿದೆ. ಈ
ಶೌಚಾಲಯದಲ್ಲಿ ಇರುವ ಪ್ರಮುಖ ಸೌಲಭ್ಯಗಳು ಮಗುವಿಗೆ ಹಾಲುಣಿಸುವ ಸ್ಥಳ, ಸ್ಯಾನಿಟರಿ‌ ನ್ಯಾಪಕಿನ್ ವೆಂಡಿಂಗ್ ಯಂತ್ರ, ಇನ್ಸಿನಿರೇಟರ್, ಮಗುವಿನ ಡೈಪರ್ ಬದಲಿಸುವ ಸ್ಥಳ, ಭಾರತೀಯ ಮತ್ತು ಪಾಶ್ಚಿಮಾತ್ಯ ಶೌಚಾಲಯಗಳು, ವಾಷ್ ಬೇಸಿನ್ ಗಳು, ‌ಸೆನ್ಸಾರ್ ದೀಪಗಳು, ಸಂಪೂರ್ಣ ಸೋಲಾರ್ ವಿದ್ಯುತ್ ಅಳವಡಿಸಲಾಗಿದೆ. ಬೆಂಗಳೂರಿನ ಮೆಜೆಸ್ಟಿಕ ಬಸ್ ನಲ್ಲಿ ಸ್ತ್ರೀ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಡಿಸಿಎಂ‌ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ‌ಸವದಿ ಲೋಕಾರ್ಪಣೆ ‌ಮಾಡಿದರು.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!