ಜಿಲ್ಲಾ

ಕ್ರೆಡಿಟ್ ಆಕ್ಸಿಸ್ ಗ್ರಾಮೀಣ್ ಲಿಮಿಟೆಡ್‌ ಮತ್ತು ನವ್ಯದಿಶಾ ಸಂಸ್ಥೆಯ ಸಹಯೋಗದೊಂದಿಗೆ ಸ್ಯಾನಿಟೆಜರ ವಿತರಣೆ…

ಬೆಳಗಾವಿ :- ಮಾರಾಮಾರಿ ಕೋರೊನಾ ವಿರುದ್ದ ಹೋರಾಟ ಮಾಡುತ್ತಿರುವ ಕೊರೊನಾ ವಾರಿಯರ್ಸರಿಗೆ ಉಚಿತ ಸ್ಯಾನಿಟೆಜರ ವಿತರಿಸಿ, ಅವರ ಸೇವೆಯನ್ನು ಶ್ಲಾಘಿಸಿದ್ದಾರೆ‌. ಬೆಳಗಾವಿಯ ಎಪಿಎಂಸಿ, ಕ್ಯಾಂಪ್ ವಡಗಾಂವ, ಖಡೇಬಜಾರ ಸೇರಿದಂತೆ ಅನೇಕ ಪೋಲಿಸ್ ಠಾಣೆಗಳಿಗೆ ಉಚಿತ ಸ್ಯಾನಿಟೆಜರ ವಿತರಣೆ ಮಾಡಲಾಗುತ್ತಿದೆ. ಕ್ರೆಡಿಟ್ ಆಕ್ಸಿಸ್ ಗ್ರಾಮೀಣ್ ಲಿಮಿಟೆಡ್‌ ಮತ್ತು ನವ್ಯದಿಶಾ ಸಂಸ್ಥೆಯ ಸಹಯೋಗದೊಂದಿಗೆ ಸತತ ಎರಡು ದಿನಗಳಿಂದ ವಿತರಣೆ ಮುಂದುವರೆದಿದ್ದು ನಾಳೆ ಖಾನಾಪೂರ ಹಾಗೂ ನಂದಗಡ ಪೋಲಿಸ್ ಠಾಣೆಗಳಿಗೆ ವಿತರಣೆ ಮಾಡುವ ಯೋಜನೆಯನ್ನು ಹೊಂದಿದ್ದಾರೆ.

ಈ ವಿತರಣೆಯಲ್ಲಿ ಅಮರ ಪಿ ಎರೀಯಾ ಮ್ಯಾನೇಜರ್ ಗ್ರಾಮೀಣ್ ಲಿಮಿಟೆಡ್‌, ಪ್ರವೀಣ ಇಟಗಿ ಬಿಎಂ, ಅರುಣಕುಮಾರ ಪ್ರೋಜೆಟ್ ಮ್ಯಾನೇಜರ್ ನವ್ಯದಿಶ , ಅರುಣಕುಮಾರ ಚಂಗಳಿ ಅಭಿವೃದ್ಧಿ ಅಧಿಕಾರಿಗಳು ನವ್ಯದಿಶ ಎಲ್ಲ ಕಡೆಗಳಲ್ಲಿ ಸ್ಯಾನಿಟೆಜರ ವಿತರಣೆಯಲ್ಲಿ ಭಾಗವಹಿಸಿದರು.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!