ದೇಶ & ವಿದೇಶ

ಎಐಸಿಸಿ ಹಂಗಾಮಿ ಅಧ್ಯಕ್ಷೆಯಾಗಿ ಮತ್ತೆ ಸೋನಿಯಾ ಗಾಂಧಿ ಮುಂದುವರಿಕೆ…!

ನವದೆಹಲಿ : ಆಗಸ್ಟ್ 10ಕ್ಕೆ ನನ್ನ ಎಐಸಿಸಿ ಆಧ್ಯಕ್ಷೆಯಾಗಿ ಮುಂದುವರಿಕೆ ಅವಧಿ ಮುಕ್ತಾಯಗೊಂಡಿದೆ ಎಂಬುದಾಗಿ ರಾಜೀನಾಮೆ ನೀಡಲು ಸೋನಿಯಾ ಗಾಂಧಿ ಮುಂದಾಗಿದ್ದರು. ಇಂತಹ ಕಾಂಗ್ರೆಸ್ ಅಧಿನಾಯಕಿಯನ್ನು ಕಾಂಗ್ರೆಸ್ ಮುಂಖಡರು ಇದೀಗ ಮನವೊಲಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಹೀಗಾಗಿ ಎಐಸಿಸಿ ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮುಂದುವರೆದಿದ್ದಾರೆ.

ಇಂದು ಮಹತ್ವದ CWC ಸಭೆ ನಡೆಯಿತು. ಗಾಂಧಿ ಕುಟುಂಬದವರೇ ಎಐಸಿಸಿ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂಬುದಾಗಿ ಕೆಲ ಕಾಂಗ್ರೆಸ್ ನಾಯಕರ ಒಂದು ಬಣ ಬೆಂಬಲಿಸಿದ್ರೇ.. ಮತ್ತೆ ಗಾಂಧಿ ಕುಟುಂಬದವರೇತರರು ಎಐಸಿಸಿ ಅಧ್ಯಕ್ಷರಾಗಿ ನೇಮಕಕ್ಕೆ ಬೆಂಬಲ ಸೂಚಿಸಿದ್ದರು. ಕೊನೆಗೆ ಗಾಂಧಿ ಕುಟುಂಬದವರ ವಿರುದ್ಧವೇ ಟ್ವಿಟ್ ಮಾಡಿದವರು ಯೂ ಟರ್ನ್ ಹೊಡೆದಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!