ಫೋಟೋ ಗ್ಯಾಲರಿ

ಘಟಪ್ರಭಾ ನದಿಯ ರುದ್ರ ನರ್ತನಕ್ಕೆ ಬೆಚ್ಚಿದ ಗೋಕಾಕ.

ಗೋಕಾಕ್- ಘಟಪ್ರಭಾ ಜಲಾಶಯದಿಂದ ‌ಹೆಚ್ಚಿ‌ನ ಪ್ರಮಾಣದಲ್ಲಿ ನೀರು ಬಿಡುಗಡೆಯ ಹಿನ್ನಲೆಯಲ್ಲಿ ಗೋಕಾಕ್ ನಗರದ ಹಲವು‌ ಬಡಾವಣೆಗಳು ಜಲಾವೃತವಾಗಿವೆ. ಮನೆಗಳನ್ನು ಬಿಟ್ಟು ಪರಿಹಾರ ಕೇಂದ್ರ ಜನರು ಸೇರಿದ್ದಾರೆ ಗೋಕಾಕ್ ನಲ್ಲಿ ಮಳೆ ಹಾನಿ ಬಗ್ಗೆ ಡ್ರೋನ್ನಲ್ಲಿ ಸೇರೆ ಹಿಡಿದ ಫೋಟೋಗಳನ್ನು ನೋಡಿದರೆ ಕಳೆದ ವರ್ಷದ ನೆನಪು ಬರುತ್ತದೆ.

Show More

Leave a Reply

Your email address will not be published. Required fields are marked *

Back to top button
error: Content is protected !!