ಕ್ರೈಂ

ಸಂತೆಯಲ್ಲಿ ಸಿಕ್ಕಿಬಿದ್ದ ಖತನಾ೯ಕ್ ಕಳ್ಳಿಯರು…

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ಪ್ರತಿ ಮಂಗಳವಾರ ದನಗಳ ಸಂತೆಯು ನೆಡೆಯುತ್ತದೆ..
ಜಿಲ್ಲೆಯಲ್ಲಿ ಸುಪ್ರಸಿದ್ಧ ಸಂತೆ ಇದಾಗಿರುವುದರಿಂದ ಇಲ್ಲಿ ಸಾಮಾನ್ಯವಾಗಿ ಹೆಚ್ಚು ಜನಜಗುಳಿ ಉಂಟಾಗುತ್ತದೆ.‌ ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳಿಯರು ಸಂತೆಯಲ್ಲಿನ ಯುವಕರನ್ನು ಮರಳು ಮಾಡಿ ಹಣ & ಮೊಬೈಲ್ ಎಗರಿಸುತ್ತಿದ್ದರು. ಸ್ಥಳೀಯರು ಕಳ್ಳತನ ಮಾಡುವಾಗಲೇ ಹಿಡಿದು ಪೋಲಿಸರಿಗೊಪ್ಪಿಸಿದ್ದಾರೆ. ಪೋಲಿಸರು ವಿಚಾರಣೆ ನೆಡೆಸುತ್ತಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!