ಜಿಲ್ಲಾ

ಕಲಘಟಗಿ ಶಾಸಕ ಸಿ.ಎಮ್. ನಿಂಬಣ್ಣವರ್‌ಗೆ ಕೊರೊನಾ ಸೋಂಕು ದೃಢ- ಆಸ್ಪತ್ರೆಗೆ ದಾಖಲು

  • ಹುಬ್ಬಳ್ಳಿ- ಕಲಘಟಗಿ ಶಾಸಕ ಸಿ.ಎಮ್. ನಿಂಬಣ್ಣವರ್‌ಗೆ ಕೊರೊನಾ ಸೋಂಕು ದೃಢ.
  • ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾದ ಶಾಸಕ.
  • ಜ್ವರ, ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಶಾಸಕ ಸಿ.ಎಮ್‌. ನಿಂಬಣ್ಣವರ್
    • ಧಾರವಾಡ ಜಿಲ್ಲೆ ಕಲಘಟಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ.
  • ಗಂಜಿಗಟ್ಟಿ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಬಾಲಕಿಯ ಮನೆಗೆ ಭೇಟಿ ನೀಡಿದ್ದರು.
  • ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಶಾಸಕ ಸಿ.ಎಮ್. ನಿಂಬಣ್ಣವರ್.
  • ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಕೊರೊ‌ನಾ ಪರೀಕ್ಷೆಗೆ ಒಳಗಾಗುವಂತೆ‌ ಶಾಸಕರ ಮನವಿ.
Show More

Related Articles

Leave a Reply

Your email address will not be published. Required fields are marked *

Back to top button
error: Content is protected !!