ಕರ್ನಾಟಕ

ಕ್ವಾರಂಟೈನ್ ನಿಯಮ ಉಲ್ಲಂಘನೆ- ಡ್ರೋನ್ ಪ್ರತಾಪ್ ಪೊಲೀಸ್ ವಶಕ್ಕೆ

ಮೈಸೂರು- ಡ್ರೋನ್ ಪ್ರತಾಪ್ ಬಗ್ಗೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ಆರಂಭವಾಗಿವೆ. ಆತನ ಹಾರಿಸಿದ್ದು ಡ್ರೋನ್ ಅಲ್ಲ ಕಾಗೆ ಎಂದು ಅನೇಕರು ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಎಲ್ಲಾ ಆರೋಪಗಳಿಗೆ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಉತ್ತರ ನೀಡುವುದಾಗಿ ಹೇಳಿದ್ದ ಪ್ರತಾಪ್ ಸದಕ್ಕೆ ಪೊಲೀಸ್ ವಶದಲ್ಲಿ ಇದ್ದಾನೆ.

ಬೆಂಗಳೂರಿನಲ್ಲಿ ಕ್ವಾರಂಟೈನ್ ನಲ್ಲಿ ಇರಬೇಕಿದ್ದ ಪ್ರತಾಪ್ ಮೈಸೂರಿಗೆ ಹೋಗಿದ್ದನು. ಮೈಸೂರಿನ ಮಂಡಿಮೊಹಲ್ಲಾದಲ್ಲಿ ಡ್ರೋನ್ ಪ್ರತಾಪ್ ನನ್ನು ತಲಘಟ್ಟಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ವಶದಲ್ಲಿ ಇರೋ ಪ್ರತಾಪ್ ನನ್ನು ಮತ್ತೆ ಬೆಂಗಳೂರಿಗೆ ಕರೆ ತರೋ ಸಾಧ್ಯತೆ ಇದೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!