ಜಿಲ್ಲಾ
ಕೊರೊನಾ ವೈರಸ್ ಹಾವಳಿ ಹಿನ್ನೆಲೆ- ಮಂತ್ರಾಲಯ ಶ್ರೀಗಳ ಸರಳ ಆರಾಧನಾ ಮಹೋತ್ಸವ

ರಾಯಚೂರು- ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮೀಗಳ ಆರಾಧನಾ ಮಹೋತ್ಸವ ಈ ಸಲ ಅತ್ಯಂತ ಸರಳವಾಗಿ ನಡೆಯಲಿದೆ. ಆಗಷ್ಟ್ 2ರಿಂದ 8 ರ ವರೆಗೆ ರಾಯರ 259ನೇ ಮಹೋತ್ಸವ ನಡೆಯಲಿದೆ.
ಆಗಷ್ಟ್ 4ರಂದು ಪೂರ್ವಾರಾಧನೆ, ಆಗಷ್ಟ್ 5ರಂದು ಮಧ್ಯಾರಾದನೆ, ಆಗಷ್ಟ್ 6ರಂದು ಉತ್ತರರಾಧನೆ ಕಾರ್ಯಕ್ರಮ ನಡೆಯಲಿದೆ. ಕೊರೊನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಸರಳವಾಗಿ ಆರಾಧನೆ ಕಾರ್ಯಕ್ರಮ ನಡೆಯಲಿವೆ. ಭಕ್ತರು ಲೈನ್ ಸೇವೆ ಪಡೆಯಬಹುದು ಎಂದು ಆಡಳಿತ ಮಂಡಳಿ ಹೇಳಿದೆ.