ಸಿನಿ ದುನಿಯಾ
ಆರಾಧ್ಯ ಬಚ್ಚನ್ ಗೆ ಸೋಂಕು ದೃಢ ಆಸ್ಪತ್ರೆಗೆ ದಾಖಲು

ಆರಾಧ್ಯ ಬಚ್ಚನ್ ಗೆ ಸೋಂಕು ದೃಢ ಆಸ್ಪತ್ರೆಗೆ ದಾಖಲು
ಮುಂಬೈ- ಇಡೀ ವಿಶ್ವವನ್ನು ಮಾಹಾಮರಿ ಕೊರೊನಾ ವೈರಸ್ ಸೋಂಕು ಕಾಡುತ್ತಿದೆ. ಹಿಂದಿ ಚಿತ್ರ ರಂಗದ ಬಿಗ್ ಬಿ ಕುಟುಂಬವನ್ನು ಸೋಂಕು ಆವರಿಸಿಕೊಂಡಿದೆ. ಮೊದಲು ಅಮಿತಾಭ್ ಬಚ್ಚನ್, ಪುತ್ರ ಅಭಿಷೇಕ್ ಬಚ್ಚನ್ ಬಳಿಕ ಇದೀಗ ಆರಾಧ್ಯ ಬಚ್ಚನ್ ಸಹ ಸೋಂಕು ಇರೋದು ದೃಢ ಪಟ್ಟಿದೆ.
ಆರಾಧ್ಯ ಬಚನ್ ಸಹ ಇದೀಗ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಿಗ್ ಬಿ ಹಾಗೂ ಅಭಿಷೇಕ್ ಬಚ್ಚನ್ ಆಸ್ಪತ್ರೆಗೆ ದಾಖಲಾದ ಬಳಿಕ ಐಶ್ವರ್ಯ ಹಾಗೂ ಆರಾಧ್ಯ ಹೋಂ ಕ್ವಾರಂಟೈನ್ ನಲ್ಲಿ ಇದ್ದರು. ಆದರೇ ಸೋಂಕು ದೃಢವಾದ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.